Subscribe
URL of the page has been copied to clipboard.
Meaning : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
Example : ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
Synonyms : ಪಡಸಾಲೆ
Translation in other languages :हिन्दी
चारों ओर से खुली हुई जगह जहाँ बहुत से लोग बैठते हों।
Meaning : ಮನೆಯ ಮಧ್ಯದ ತೆರೆದ ಭಾಗ
Example : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.
Synonyms : ಅಂಗಣ, ಚೌಕ, ಚೌಕಿ, ಪ್ರಾಂಗಣ
घर के बीच का खुला भाग।
Install App