Meaning : ಗೌರವಾನ್ವಿತ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಯುವ ಮತ್ತು ರಕ್ಷಣೆಯ ಹೊಣೆಯನು ಹೊತ್ತ ವ್ಯಕ್ತಿ
Example :
ಇಂದಿರಾ ಗಾಂಧಿಯನ್ನು ಅವರ ರಕ್ಷಣಾ ಪಡೆಯ ಅಂಗರಕ್ಷಕನೇ ಗುಂಡು ಹಾರಿಸಿ ಕೊಂದನು.
Synonyms : ಬೆಂಗಾವಲಿಗ, ಮೈಗಾವಲುಗಾರ
Translation in other languages :
वह सैनिक या सेवक जो किसी व्यक्ति विशेष की रक्षा के निमित्त उनके साथ रहते हों।
इन्दिरा गाँधी की हत्या उनके अङ्गरक्षकों ने ही कर दी।Meaning : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು
Example :
ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು
Synonyms : ಮೈಗಾವಲಿನವನು, ಸೇವಕ
Translation in other languages :
वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।
अनुराधा की रक्षा के लिए दो अनुरक्षक रखे गए हैं।An attendant who is employed to accompany someone.
escortMeaning : ಅಂಗವನ್ನು ಸುರಕ್ಷೆ ಮಾಡುವಂತಹ
Example :
ಕವಚ ಒಂದು ಅಂಗರಕ್ಷಕ ವಸ್ತು.
Translation in other languages :