Copy page URL Share on Twitter Share on WhatsApp Share on Facebook
Get it on Google Play
Meaning of word ಅಂಕುಶ from ಕನ್ನಡ dictionary with examples, synonyms and antonyms.

ಅಂಕುಶ   ನಾಮಪದ

Meaning : ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ

Example : ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು.

Synonyms : ಚುಚ್ಚುಗೋಲು, ತಿವಿಗೋಲು


Translation in other languages :

वह छोटा दुमुँहाँ भाला जिससे हाथी चलाया और वश में रखा जाता है।

मेले में महावत अंकुश से बार-बार हाथी के सिर पर प्रहार कर रहा था।
अंकुश, गजबाँक, गजबाग, वैणुक, हुरुट्टक

An elephant goad with a sharp spike and a hook.

ankus

Meaning : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

Example : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

Synonyms : ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ


Translation in other languages :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction