Meaning : ಯಾವುದಾದರು ಸಮಾಚಾರಪತ್ರಿಕೆಯಲ್ಲಿ ವಿಶೇಷ ವಿಷಯ - ವಸ್ತು ಅಥವಾ ವಿಶಿಷ್ಟ ಲೇಖನೆಯ ನಿಯಮಿತವಾಗಿ ಬರುತ್ತದೆ
Example :
ಅವರು ನವಭಾರತ ಟೈಮ್ಸ್ ನಲ್ಲಿ ನಿಯಮಿತ ರೂಪದಲ್ಲಿ ಅಂಕಣವನ್ನು ಬರೆಯುತ್ತಾರೆ.
Translation in other languages :
Meaning : ಟೆನ್ನಿಸ್, ಬ್ಯಾಡ್ಮಿಂಟನ್ ಮೊದಲಾದ ಆಟಗಳನ್ನು ಆಡುವ ಮೈದಾನ
Example :
ಟೆನಿಸ್ಸ್ ಅಂಕಣ ಎರಡು ಗಂಟೆಗೆ ಖಾಲಿ ಇದೆ.
Translation in other languages :
Meaning : ಯಾವುದೇ ವಿಷಯವನ್ನು ಸಿದ್ಧಮಾದರಿಯಲ್ಲಿ ತಯಾರಿಸಲಾದ ಪಟ್ಟಿ
Example :
ಕೋಷ್ಟಕಗಳ ಉಪಯೋಗ ಗಣಿತದಲ್ಲಿ ಆಗುವುದು
Synonyms : ಕೋಷ್ಟಕ
Translation in other languages :