Meaning : ಅಲೆಯ ತರಹದ ವಕ್ರವಾದ ಅಥವಾ ಡೊಂಕಾದ ರೇಖೆಗಳ ಶ್ರೇಣಿ
Example :
ಮಕ್ಕಳು ಚಿತ್ರಲೇಖ ಪುಸ್ತಕದಲ್ಲಿ ಅಂಕಡೊಂಕ ಗೆರೆಯನ್ನು ಹಾಕುತ್ತಿದ್ದಾರೆ.
Synonyms : ನಾಗಮುರಿಗೆಯಂತೆ ಗೆರೆಗಳುಳ್ಳ ಬಟ್ಟೆ, ಮುರಿಗೆ ಮುರಿಗೆಯಾದ ಗೆರೆ
Translation in other languages :