Subscribe
URL of the page has been copied to clipboard.
Meaning : ಎಂಟಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
Example : ಐದು ಮತ್ತು ನಾಲ್ಕನ್ನು ಕೂಡಿದಾಗ ಒಂಭತ್ತಾಗುವುದು.
Synonyms : ಒಂಭತ್ತು, ನವ
Translation in other languages :हिन्दी English
आठ और एक के योग से प्राप्त संख्या।
The cardinal number that is the sum of eight and one.
Meaning : ಎಂಟು ಮತ್ತು ಒಂದು
Example : ಈ ಲೇಖನಿಯ ಬೆಲೆ ಒಬ್ಬತ್ತು ರೂಪಾಯಿ.
Synonyms : IX, ಒಬ್ಬತ್ತು
Meaning : ಎಣೆಕೆ ಮುಂತಾದವುಗಳಲ್ಲಿ ಒಬ್ಬತ್ತರ ಸ್ಥಾನದಲ್ಲಿ ಬರುವ
Example : ಅವನು ಒಬ್ಬತ್ತೆಯೆ ಪಾಠ ಓದಿಕೊಳ್ಳುತ್ತಾನೆ.
Synonyms : 9ನೇ, ಒಬ್ಬತು, ಒಬ್ಬತ್ತನೇ, ನವ
गिनती आदि में नौ के स्थान पर आने वाला।
Coming next after the eighth and just before the tenth in position.
Install App