Subscribe
URL of the page has been copied to clipboard.
Meaning : ಸಂಖ್ಯಾ ಎಣಿಕೆಯಲ್ಲಿ ಮುವತ್ತೊಂಬತ್ತರ ನಂತರ ಬರುವ ಸಂಖ್ಯೆ
Example : ಈ ಕ್ಯೂ ನಲ್ಲಿ ಅವನು ನಲವತ್ತನೆಯವ.
Synonyms : 40, XL, ನಲವತ್ತನೆಯ, ನಲವತ್ತು
Meaning : ಗಣನೆಯಲ್ಲಿ ನಲವತ್ತನೇ ಸ್ಥಾನದಲ್ಲಿ ಬರುವಂತಹದ್ದು
Example : ಅವನು ನಲವತ್ತನೇ ವಯಸ್ಸಿನಲ್ಲಿಯೇ ಸತ್ತುಹೋದನು.
Synonyms : ನಲವತ್ತನೆ, ನಲವತ್ತನೆಯ, ನಲವತ್ತನೇ, ನಲವತ್ತನೇಯ
Translation in other languages :हिन्दी English
गणना में चालीस के स्थान पर पड़नेवाला।
The ordinal number of forty in counting order.
Install App