Subscribe
URL of the page has been copied to clipboard.
Meaning : ಸಂಖ್ಯಾ ಗಣತಿಯಲ್ಲಿ ಹತ್ತು ಮತ್ತು ಒಂದನ್ನು ಸೇರಿಸಿದರೆ ಆಗುವ ಮೊತ್ತ
Example : ಈ ಗಿಡದಲ್ಲಿ ಹನ್ನೊಂದು ದಳಗಳಿವೆ.
Synonyms : ಏಕಾದಶ, ಹನ್ನೊಂದು
Translation in other languages :हिन्दी English
वह संख्या जो दस से एक अधिक हो।
The cardinal number that is the sum of ten and one.
Meaning : ಹತ್ತಕ್ಕಿಂತ ಒಂದು ಹೆಚ್ಚು
Example : ಕ್ರಿಕೆಟ್ಟಿನಲ್ಲಿ ಹನೊಂದು ಜನ ಆಟಗಾರರು ಇರುತ್ತಾರೆ.
Synonyms : ಹನ್ನೊಂದು
दस से एक अधिक।
Being one more than ten.
Install App