Copy page URL Share on Twitter Share on WhatsApp Share on Facebook
Get it on Google Play
Meaning of word ಹೋರಾಡುವ-ಸ್ವಭಾವವುಳ್ಳ from ಕನ್ನಡ dictionary with examples, synonyms and antonyms.

Meaning : ಸಂಘರ್ಷ ಅಥವಾ ಜಗಳವನ್ನು ಮಾಡುವವರು

Example : ಹೋರಾಡುವ_ಸ್ವಭಾವದ ವ್ಯಕ್ತಿ ತನ್ನ ಜೀವನದಲ್ಲಿ ಸೋಲನ್ನೇ ಕಂಡಿಲ್ಲ. ಮಾಕ್ರ್ಸವಾದಿ ತಿಳುವಳಿಕೆಯು ಹೋರಾಟದ_ಸ್ವಭಾವದ ವ್ಯಕ್ತಿಗಳನ್ನು ಸೃಷ್ಠಿಸುತ್ತದೆ.

Synonyms : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಹೋರಾಡುವ ಸ್ವಭಾವದ, ಹೋರಾಡುವ-ಸ್ವಭಾವವುಳ್ಳಂತ, ಹೋರಾಡುವ-ಸ್ವಭಾವವುಳ್ಳಂತಹ


Translation in other languages :

संघर्ष करने वाला।

संघर्षशील व्यक्ति कभी अपने जीवन में हार नहीं मानते।
संघर्षशील, संघर्षी

Having or showing a ready disposition to fight.

Bellicose young officers.
A combative impulse.
A contentious nature.
battleful, bellicose, combative