Meaning : ಯಾವುದು ಮೊದಲು ಅಸ್ತಿತ್ವದಲ್ಲಿಲವೋ
Example :
ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.
Synonyms : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ
Translation in other languages :
Being or producing something like nothing done or experienced or created before.
Stylistically innovative works.