Copy page URL Share on Twitter Share on WhatsApp Share on Facebook
Get it on Google Play
Meaning of word ಹೊಲಿದಂತಹ from ಕನ್ನಡ dictionary with examples, synonyms and antonyms.

ಹೊಲಿದಂತಹ   ಗುಣವಾಚಕ

Meaning : ಯಾವುದನ್ನು ಹೊಲಿಯಲಾಗಿದೆಯೋ ಅಥವಾ ಕಟ್ಟುಹಾಕಲಾಗಿದೆಯೋ

Example : ಅವನ ಕೈಯಲ್ಲಿ ಒಂದು ಹೊಲಿದ ಪುಸ್ತಕವಿದೆ.

Synonyms : ಕಟ್ಟುಹಾಕಿದ, ಕಟ್ಟುಹಾಕಿದಂತ, ಕಟ್ಟುಹಾಕಿದಂತಹ, ಹೊಲಿದ, ಹೊಲಿದಂತ


Translation in other languages :

जिसकी जिल्द बँधी हो या जिल्द वाला।

उसके हाथ में एक सजिल्द पुस्तक है।
मुजल्लद, सज़िल्द, सजिल्द

Meaning : ಹೊಲಿದಂತಹ

Example : ಕೆಲವು ಜನರು ಹೊಲಿಯಲಾದ ಬಟ್ಟೆಗಳನ್ನು ಧರಿಸಿಕೊಳ್ಳುವುದಿಲ್ಲ.

Synonyms : ಹೊಲಿದ, ಹೊಲಿದಂತ, ಹೊಲಿಯಲಾದ, ಹೊಲಿಯಲಾದಂತ, ಹೊಲಿಯಲಾದಂತಹ


Translation in other languages :

सिलाई किया हुआ।

कुछ लोग अभी भी सिले वस्त्र नहीं पहनते हैं।
अनुस्यूत, सिला, सीया