Copy page URL Share on Twitter Share on WhatsApp Share on Facebook
Get it on Google Play
Meaning of word ಹೊರಳು from ಕನ್ನಡ dictionary with examples, synonyms and antonyms.

ಹೊರಳು   ನಾಮಪದ

Meaning : ಹೊರಳಾಡುವ ಕ್ರಿಯೆ ಅಥವಾ ಭಾವ

Example : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.

Synonyms : ಅಡ್ಡಾಗು, ಉರುಳು, ಮಗ್ಗಲಾಗು, ಮಲಗು, ಹೊರಳಾಡು


Translation in other languages :

लोटने की क्रिया या भाव।

बच्चों को मिट्टी में लोटना अच्छा लगता है।
अवलुंठन, अवलुण्ठन, लोट, लोटना

ಹೊರಳು   ಕ್ರಿಯಾಪದ

Meaning : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು

Example : ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.

Synonyms : ಉರುಳು, ಒದ್ದಾಡು, ಹೊರಳಾಡು


Translation in other languages :

भूमि या किसी आधार पर चित्त या पट होते हुए इधर-उधर होना।

अपनी ज़िद्द पूरी कराने के लिए बच्चे अक़सर ज़मीन पर लोटते हैं।
लोटना

Roll around.

Pigs were wallowing in the mud.
wallow, welter

Meaning : ಪ್ರಾಣಿಗಳ ಗರ್ಭ ಹೊರಳುವುದು

Example : ಹಸುವಿನ ಗರ್ಭ ಹೊರಳಿತು.


Translation in other languages :

चौपायों का गर्भ न ठहरना।

गाय उलट गई।
उलटना, पलटना

Meaning : ದಿಕ್ಕನ್ನು ಬದಲಾಯಿಸುವುದು

Example : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

Synonyms : ತಿರುಗು, ಹಿಂತಿರುಗು


Translation in other languages :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn