Copy page URL Share on Twitter Share on WhatsApp Share on Facebook
Get it on Google Play
Meaning of word ಹೊರಗಿನವ from ಕನ್ನಡ dictionary with examples, synonyms and antonyms.

ಹೊರಗಿನವ   ನಾಮಪದ

Meaning : ಹೀಗೆ ಎಲ್ಲಿಂದಲೋ ಬಂದು ಸೇರಿರುವ ವ್ಯಕ್ತಿ

Example : ಅವನು ಹೊರಗಿನ ವ್ಯಕ್ತಿಗೆ ಒಳಗೆ ಕರೆದು ಊಟ ಹಾಕಿದ.

Synonyms : ದಾರಿಹೊಕ್ಕ


Translation in other languages :

यों ही कहीं से आया या पहुँचा हुआ व्यक्ति।

उन्होंने बहिरंग को भीतर बुलाकर खाना खिलाया।
बहिरंग

Meaning : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

Example : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

Synonyms : ಅನ್ಯ, ಪರಕೀಯ


Translation in other languages :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

ಹೊರಗಿನವ   ಗುಣವಾಚಕ

Meaning : ಮನೆಗೆ ಸಂಬಧವಿಲ್ಲದವ

Example : ಅವನು ಹೊರಗಿನವನಾದ ಕಾರಣ ಆತನನ್ನು ನಂಬುವುದು ಕಷ್ಟ.

Synonyms : ಅಕೌಟುಂಬಿಕ, ಅಕೌಟುಂಬಿಕವಾದ, ಅಕೌಟುಂಬಿಕವಾದಂತ, ಅಕೌಟುಂಬಿಕವಾದಂತಹ, ಕೌಟುಂಬಿಕವಲ್ಲದ, ಕೌಟುಂಬಿಕವಲ್ಲದಂತ, ಕೌಟುಂಬಿಕವಲ್ಲದಂತಹ, ಪರಿವಾರದಲ್ಲದ, ಪರಿವಾರದಲ್ಲದಂತ, ಪರಿವಾರದಲ್ಲದಂತಹ, ಪರಿವಾರವಲ್ಲದ, ಪರಿವಾರವಲ್ಲದಂತ, ಪರಿವಾರವಲ್ಲದಂತಹ, ಹೊರಗಿನವನಾದ, ಹೊರಗಿನವನಾದಂತ, ಹೊರಗಿನವನಾದಂತಹ


Translation in other languages :

जो परिवार संबंधी न हो।

वह अपारिवारिक मामलों में हस्तक्षेप नहीं करता।
अकौटुंबिक, अकौटुम्बिक, अपरिवारीय, अपारिवारिक

Not domestic or related to home.

Had established herself in her career at the price of being so undomestic she didn't even know how to light the oven.
undomestic

Meaning : ತನ್ನ ಕುಟುಂಬ ಅಥವಾ ಸಮಾಜದಿಂದ ದೂರ ಉಳಿದಿರುವ

Example : ಅವನು ಹೊರಗಿನ ಜನರಿಗು ಸಹ ಸಹಾಯ ಮಾಡುತ್ತಾನೆ.

Synonyms : ಪರರು, ಬೇರೆಯವ


Translation in other languages :

अपने कुटुम्ब या समाज से बाहर का।

वह पराये लोगों की भी सहायता करता है।
ग़ैर, गैर, दूसरा, पराया, बाहरी

Not connected by kinship.

unrelated