Copy page URL Share on Twitter Share on WhatsApp Share on Facebook
Get it on Google Play
Meaning of word ಹೊಡೆಸು from ಕನ್ನಡ dictionary with examples, synonyms and antonyms.

ಹೊಡೆಸು   ಕ್ರಿಯಾಪದ

Meaning : ಬೇರೆಯವರಿಗೆ ಯಾವುದೋ ಒಂದು ವಸ್ತುವಿನಿಂದ ಪೆಟ್ಟು ಮಾಡುವ ಪ್ರಕ್ರಿಯೆ

Example : ಅಪ್ಪನು ಶಿಕ್ಷಕರಿಂದ ನನಗೆ ಹೊಡಿಸಿದರು.


Translation in other languages :

किसी दूसरे द्वारा किसी पर किसी वस्तु आदि से आघात कराना।

पिताजी ने अध्यापक से हमको पिटवाया।
धुनवाना, पिटवाना, पिटाई करवाना, मरवाना

Meaning : ನುಡಿಸೋ ಕೆಲಸವನ್ನು ಬೇರೆಯವರಿಂದು ಮಾಡಿಸುವ ಕ್ರಿಯೆ

Example : ಅಧ್ಯಾಪಕರು ಸೇವಕನಿಂದ ಶಾಲೆಯ ಘಂಟೆಯನ್ನು ಬಾರಿಸಿಸಿದರು.

Synonyms : ಬಾರಿಸು


Translation in other languages :

बजाने का काम दूसरे से कराना।

प्राध्यापक ने चपरासी से घंटा बजवाया।
बजवाना