Meaning : ಹೊಡೆತ ತಿನ್ನುವ ಅಥವಾ ಏಟು ತಿನ್ನುವ ಪ್ರಕ್ರಿಯೆ
Example :
ಮನೋಜನು ತನ್ನ ಕೈಯಿಂದ ಹೊಡೆತವನ್ನು ತಿಂದನು.
Synonyms : ಏಟು ತಿನ್ನು, ಬಡಿಸಿಕೊಳ್ಳು
Translation in other languages :
Meaning : ಕೈ, ಕಾಲು ಮೊದಲಾದವುಗಳಿಂದ ಹೊಡೆತವನ್ನು ತಿನ್ನುವುದು
Example :
ಶ್ಯಾಮನು ಅವರ ತಂದೆಯಿಂದ ಇಂದು ಹೊಡೆತವನ್ನು ತಿಂದನು.
Synonyms : ಏಟು-ತಿನ್ನು, ಹೊಡೆತ-ತಿನ್ನು
Translation in other languages :