Meaning : ಯಾವುದಾದರು ಕಾರ್ಖಾನೆ, ಮನೆ ಮೊದಲಾದವುಗಳ ಮೇಲ್ಭಾಗದಲ್ಲಿ ಮಾಡಿರುವಂತಹ ತೂತು ಅದರಿಂದ ಹೊಗೆ ಹೊರಗಡೆ ಬರುತ್ತದೆ
Example :
ಕಾರ್ಖಾನೆಯ ಹೊಗೆ ನಲಿಕೆಯಿಂದ ತುಂಬಾ ಹೊಗೆ ಹೊರಬರುತ್ತಿದೆ.
Synonyms : ಹೊಗೆ ಗೂಡು, ಹೊಗೆ ಹೋಗುವ ದ್ವಾರ, ಹೊಗೆ ಹೋಗುವ ನಲಿಕೆ ಚಿಮಣಿ
Translation in other languages :
A vertical flue that provides a path through which smoke from a fire is carried away through the wall or roof of a building.
chimney