Meaning : ಅಡುಗೆ ಮಾಡಲು ಮಣ್ಣಿನಿಂದ ಮಾಡಿರುವ ಓಲೆಯು ಸರಿಸುಮಾರು ನಾಲ್ಕು ಅಂಗುಲ ಎತ್ತರವಿದ್ದು, ಅರ್ಧ ಗೋಲಾಕಾರವಿದ್ದು ಮತ್ತು ಕಡಿಮೆಯೆಂದರೆ ಸುಮಾರು ಅರ್ಧ ಅಡಿ ಅಗುಲವಿದ್ದು ಅಲ್ಲಿ ಸೌದೆಯನ್ನು ಉರಿಸಿ ಅದರ ಮೇಲೆ ಪಾತ್ರೆಯನ್ನು ಇಡುತ್ತಾರೆ
Example :
ಹಸಿ ಸೌದೆ ಹಾಕಿದ ಕಾರಣ ಹೊಗೆ ಬರುತ್ತಿತ್ತು.
Translation in other languages :
खाना पकाने के लिए बनाई गई मिट्टी की वह रचना जो लगभग चार ऊँगल चौड़ी, अर्द्ध-गोलाकर तथा कम से कम डेढ़ बित्ती ऊँची होती है जिसकी रिक्त जगह में लकड़ियाँ जलाकर आग लगाते हैं और उसके ऊपर पकाने के लिए बर्तन रखते हैं।
गिली लकड़ियाँ डालने के कारण चूल्हा धुँधवा रहा था।Meaning : ಯಾವುದೇ ವಸ್ತು ಸುಟ್ಟುಹೋದ ನಂತರ ಉಳಿಯು ಬೂದಿ
Example :
ಹಸಿ ಸೌದೆ ಉರಿಸುವುದರಿಂದ ಹೆಚ್ಚು ಹೊಗೆ ಬರುವುದು.
Translation in other languages :
Meaning : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ
Example :
ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
Synonyms : ತೊಳೆ, ಸ್ವಚ್ಛಮಾಡು
Translation in other languages :