Copy page URL Share on Twitter Share on WhatsApp Share on Facebook
Get it on Google Play
Meaning of word ಹೊಂದಾಣಿಕೆ from ಕನ್ನಡ dictionary with examples, synonyms and antonyms.

ಹೊಂದಾಣಿಕೆ   ನಾಮಪದ

Meaning : ಹೊಂದಾಣಿಕೆಯಾಗುವ ಸ್ಥಿತಿ ಅಥವಾ ಭಾವನೆ

Example : ಪ್ರದೂಷಣೆಯಿಂದ ಪ್ರಕೃತಿ ಹೊಂದಾಣಿಕೆಯ ಮೇಲೆ ಪ್ರಭಾವ ಬೀರುತ್ತಿದೆ

Synonyms : ಸಮಂಜಸ್ಯ


Translation in other languages :

सामंजस्य होने की अवस्था या भाव।

प्रदूषण से प्रकृति की सामंजस्यता प्रभावित होती है।
सामंजस्यता

The skillful and effective interaction of movements.

coordination

Meaning : ಕೆಲಸ ಮಾಡುವ ಕಾರಣ ಸಂಗತಿ ಅಥವಾ ನಿರ್ವಹಣೆ

Example : ಬದುಕಿನಲ್ಲಿ ಎಲ್ಲರೂ ಸಮನ್ವಯದಿಂದ ಬಾಳಬೇಕು.

Synonyms : ಅನ್ಯೋನ್ಯ ಸಂಬಂಧ, ಸಮನ್ವಯ, ಸಮಭಾವ, ಸುಸಂಘಟನೆ, ಹೊಂದಾಣಿಕೆ ತರುವ


Translation in other languages :

कार्य एवं कारण की संगति या निर्वाह।

समन्वय में समस्या ही कहाँ रहती है?
समन्वय, समन्वयन

The regulation of diverse elements into an integrated and harmonious operation.

coordination