Copy page URL Share on Twitter Share on WhatsApp Share on Facebook
Get it on Google Play
Meaning of word ಹೈಕಮಾಂಡ್ from ಕನ್ನಡ dictionary with examples, synonyms and antonyms.

ಹೈಕಮಾಂಡ್   ನಾಮಪದ

Meaning : ಯಾವುದಾದರು ಸಂಘಟನೆಯ ಸರ್ವಶ್ರೇಷ್ಠ ನೇತಾ ಅಥವಾ ಪ್ರಧಾನ ವ್ಯಕ್ತಿ

Example : ತೆಲಂಗಾಣ ಕ್ಷೇತ್ರದ ಎಲ್ಲಾ ಮಂತ್ರಿಗಳು ಕಾಂಗ್ರೇಸ್ ಹೈಕಮಾಂಡ್ ನ ಬಳಿ ತೆಲಂಗಾಣ ರಾಜ್ಯವನ್ನು ಕೇಳಿದರು.


Translation in other languages :

किसी संगठन का सर्वश्रेष्ठ नेता या प्रधान व्यक्ति।

तेलंगाना क्षेत्र के सभी मंत्रियों ने काँग्रेस आलाकमान से पृथक तेलंगाना राज्य की माँग की।
आला कमान, आलाकमान

The highest leaders in an organization (e.g. the commander-in-chief and senior officers of the military).

high command, supreme headquarters

Meaning : ಸೇನೆ, ಸೈನ್ಯದ ಪ್ರಧಾನ ಮತ್ತು ದೊಡ್ಡ ಅಧಿಕಾರಿ

Example : ಮೋಹನ ಒಬ್ಬ ಒಳ್ಳೆಯನಿಷ್ಠಾವಂತ ಸೇನಾಧಿಕಾರಿ.

Synonyms : ಅಂಡಗಾಯ್ತ, ಕರ್ನಲ, ಕರ್ನಲ್ಲು, ಕುರುಂಬ, ಚಮೂಪ, ಜನರಲ್ಲು, ಜುಮ್ಲೆದಾರ, ತುಕಡಿದಾರ, ದಂಡನಾಯಕ, ದಂಡುರಿಗ, ದಣ್ಣಾಯಕ, ದಫೇದಾರ, ದಳಪತಿ, ದಳವಾಯಿ, ಫೌಜದಾರ, ಮೇಜರು, ರಿಸಾಲ್ಡಾರ್, ಲಷ್ಕರ್, ವಾಹಿನೀಪತಿ, ಸೇನಾಧಿಕಾರಿ, ಸೇನಾಧಿಪತಿ, ಸೇನಾಧ್ಯಕ್ಷ, ಸೇನಾಪತಿ, ಸೈನಾಧಿಕಾರಿ, ಸೈನಾಧ್ಯಕ್ಷ, ಹವಾಲ್ದಾರ್, ಹುಜರ್


Translation in other languages :

सेना का प्रधान और सबसे बड़ा अधिकारी।

मोहन एक कुशल सेनापति है।
अनिप, जनरल, वरूथाधिप, वरूथाधिपति, सिपहसालार, सेनाधिनाथ, सेनाधिपति, सेनाध्यक्ष, सेनानायक, सेनापति

The officer who holds the supreme command.

In the U.S. the president is the commander in chief.
commander in chief, commander-in-chief, generalissimo