Subscribe
URL of the page has been copied to clipboard.
Meaning : ಬಾರ ಹೊರುವ ಕೆಲಸವನ್ನು ಇನ್ನೊಬ್ಬಂರಿಂದ ಮಾಡಿಸುವುದು
Example : ಮಾಲೀಕನು ಕೂಲಿಯವರ ಕೈಯಲ್ಲಿ ಇಟ್ಟಿಗೆಯ ಹೊರೆಯನ್ನು ಹೊರಿಸುತ್ತಿದ್ದಾನೆ.
Synonyms : ಹೊರಿಸು
Translation in other languages :हिन्दी
ढोने का काम दूसरे से कराना।
Meaning : ಹೊರುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
Example : ಮಾಲೀಕನು ಕೂಲಿಯವರಿಂದ ಟ್ರಕ್ಕಿಗೆ ಸಾಮಾನುಗಳನ್ನು ಹೇರಿಸುವ ಕೆಲಸ ಮಾಡಿಸಿದನು.
Synonyms : ಹೊರಿಸಿಕೊಳ್ಳು
Translation in other languages :हिन्दी English
लादने का काम दूसरे से कराना।
Fill or place a load on.
Install App