Meaning : ತರಕಾರಿ, ಹಣ್ಣು ಮೊದಲಾದವುಗಳನ್ನು ತುರಿಯುವ ಒಂದು ಉಪಕರಣ
Example :
ನನ್ನ ತಾಯಿಯು ಬರ್ಫಿಯನ್ನು ಮಾಡುವುದಕ್ಕೆ ತೆಂಗಿನ ಕಾಯಿಯನ್ನು ತುರಿಮಣಿಯಲ್ಲಿ ತುರಿಯುತ್ತಿದ್ದಾಳೆ.
Synonyms : ಕೊಬ್ಬರಿ ಮಣಿ, ತುರಿಮಣಿ
Translation in other languages :
Utensil with sharp perforations for shredding foods (as vegetables or cheese).
grater