Copy page URL Share on Twitter Share on WhatsApp Share on Facebook
Get it on Google Play
Meaning of word ಹೆಪ್ಪು from ಕನ್ನಡ dictionary with examples, synonyms and antonyms.

ಹೆಪ್ಪು   ನಾಮಪದ

Meaning : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

Example : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

Synonyms : ಹುದುಗಿನ ಪುಡಿ, ಹುಳಿ, ಹುಳಿ ಹಿಟ್ಟು


Translation in other languages :

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis

Meaning : ಗೆಡ್ಡೆಕಟ್ಟಿದಂಥಹ ಗಾಢವಾದ ದ್ರವ ಪದಾರ್ಥ

Example : ದುರ್ಘಟನೆಯ ಸ್ಥಳದಲ್ಲಿ ರಕ್ತ ಹೆಪ್ಪುಕಟ್ಟಿರುವುದು ಕಾಣಿಸುತ್ತಿದೆ.

Synonyms : ಗೆಡ್ಡೆಕಟ್ಟಿದ ಪದಾರ್ಥ, ಮುದ್ದೆ


Translation in other languages :

जमी हुई गाढ़ी चीज़ की मोटी तह या दल।

अधिक हिलाने पर दही का थक्का टूट जाएगा।
दुर्घटना स्थल पर जगह-जगह खून का थक्का जम गया था।
दही का थक्का।
थक्का

A lump of material formed from the content of a liquid.

clot, coagulum