Meaning : ಬಿದಿರು ಅಥವಾ ಬೆತ್ತದ ಬುಟ್ಟಿ
Example :
ಹಾವು ಹಿಡಿಯುವವನು ಹೆಡಿಗೆಯಿಂದ ಹಾವನ್ನು ತೆಗೆದನು.
Synonyms : ದೊಡ್ಡ ಬುಟ್ಟಿ
Translation in other languages :
Meaning : ಬಿದಿರು ಮೊದಲಾದವುಗಳಿಂದ ಮಾಡಿರುವಂತಹ ಮುಚ್ಚುಳವುಳ್ಳ ಬುಟ್ಟಿ
Example :
ಮುಚ್ಚುಳವುಳ್ಳ ಬುಟ್ಟಿ ಅಥವಾ ಹೆಡಿಗೆಯಲ್ಲಿ ಹಾವಿದೆ.
Synonyms : ಮುಚ್ಚುಳವುಳ್ಳ ಬುಟ್ಟಿ
Translation in other languages :
A basket usually with a cover.
hamper