Copy page URL Share on Twitter Share on WhatsApp Share on Facebook
Get it on Google Play
Meaning of word ಹೆಜ್ಜೆ from ಕನ್ನಡ dictionary with examples, synonyms and antonyms.

ಹೆಜ್ಜೆ   ನಾಮಪದ

Meaning : ಒಂದು ಪಾದ ತೆಗೆದು ಇನ್ನೊಂದು ಕಡೆ ಇಡುವಲ್ಲಿವರೆಗಿನ ದೂರ

Example : ನಮ್ಮ ಮನೆ ಇಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿದೆ.


Translation in other languages :

उतनी दूरी जो एक कदम में तय की जाए।

मेरा घर यहाँ से लगभग आठ-दस क़दम पर है।
कदम, क़दम, डग, पग, फाल

The distance covered by a step.

He stepped off ten paces from the old tree and began to dig.
footstep, pace, step, stride

Meaning : ನಡೆಯುವಾಗ ಅಥವಾ ಓಡುವಾಗ ಒಂದು ಜಾಗದಿಂದ ಕಾಲು ತೆಗೆದು ಇನ್ನೊಂದು ಜಾಗದಲ್ಲಿ ಇಡುವುದು

Example : ಅವನು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಾ ನಡೆಯುತ್ತಿದ್ದಾನೆ.


Translation in other languages :

चलने या दौड़ने में एक जगह से पैर उठाकर दूसरी जगह रखने की क्रिया।

वह जल्दी घर पहुँचने के लिए लंबे-लंबे डग भर रहा था।
कदम, क़दम, डग, पग, फाल

The act of changing location by raising the foot and setting it down.

He walked with unsteady steps.
step