Copy page URL Share on Twitter Share on WhatsApp Share on Facebook
Get it on Google Play
Meaning of word ಹೂ ಕುಂಡ from ಕನ್ನಡ dictionary with examples, synonyms and antonyms.

ಹೂ ಕುಂಡ   ನಾಮಪದ

Meaning : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ

Example : ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.

Synonyms : ಕುಡಿಕೆ ಬಾಣ, ಕುಡಿಕೆ-ಬಾಣ, ಹೂ ಮದ್ದು, ಹೂ-ಕುಂಡ, ಹೂ-ಮದ್ದು


Translation in other languages :

एक प्रकार की आतिशबाज़ी जिसमें से फूल के समान चिन्गारियाँ झड़ती या निकलती हैं।

दीपावली की रात हमने फुलझड़ियाँ छोड़ी।
फुलझड़ी, फुलझरी

A firework that burns slowly and throws out a shower of sparks.

sparkler

Meaning : ಒಂದು ತರಹದ ಪಟಾಕಿ ಅದರಿಂದ ದಾಳಿಂಬೆಯ ಕಾಳುಗಳ ಬಣ್ಣದ ತರಹದ ಕಿಡಿಗಳು ಹೊರಬರುತ್ತದೆ

Example : ಅಂಗಳದಲ್ಲಿ ಮಕ್ಕಳು ಹೂ ಕುಂಡವನ್ನು ಹಚ್ಚುತ್ತಿದ್ದಾರೆ.

Synonyms : ಹೂ-ಕುಂಡ


Translation in other languages :

एक तरह का पटाखा जिसमें से अनार के दाने की तरह चिनगारियाँ निकलती हैं।

आँगन में बच्चे अनार चला रहे हैं।
अनार