Subscribe
URL of the page has been copied to clipboard.
Meaning : ಅಧಿಕಾರದಲ್ಲಿರುವವ
Example : ಈ ಸಂಘಟನೆಯಲ್ಲಿರುವ ಪದಾಧಿಕಾರಿಯೊಬ್ಬರು ಸಂಘದ ಯಾವುದೇ ನಿರ್ಣಯಕ್ಕೂ ನೇರವಾಗಿ ಸಮ್ಮತಿ ಸೂಚಿಸುವುದಿಲ್ಲ.
Synonyms : ಆಡಳಿತಗಾರ, ಪದಾಧಿಕಾರಿ
Translation in other languages :हिन्दी English
वह जो किसी पद पर नियुक्त हो और जिसे उस पद के सब अधिकार प्राप्त हों।
A worker who holds or is invested with an office.
Install App