Copy page URL Share on Twitter Share on WhatsApp Share on Facebook
Get it on Google Play
Meaning of word ಹುಡಿ from ಕನ್ನಡ dictionary with examples, synonyms and antonyms.

ಹುಡಿ   ನಾಮಪದ

Meaning : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ

Example : ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.

Synonyms : ಚೂರ್ಣ, ಪುಡಿ


Translation in other languages :

किसी वस्तु का वह रूप जो उसे खूब कुचलने या कूटने से प्राप्त होता है।

बच्चे ने सूखी मिट्टी को कूट-कूटकर भुरकस बना दिया।
भुरकस, भुरकुस

A piece broken off or cut off of something else.

A fragment of rock.
fragment

Meaning : ಒಂದು ಪ್ರಕಾರದ ಔಷಧಿ ಅದು ಪುಡಿಯ ಅಥವಾ ಹಿಟ್ಟಿನ ರೂಪದಲ್ಲಿ ಇರುತ್ತದೆ

Example : ಅಜ್ಜಿಯು ಚೂರ್ಣವನ್ನು ತಿಂದ ನಂತರ ಒಂದು ಲೋಟ ನೀರನ್ನು ಕುಡಿದರು.

Synonyms : ಚೂರ್ಣ, ಪುಡಿ, ಹಿಟ್ಟು


Translation in other languages :

एक प्रकार की औषध जो बुकनी के रूप में होती है।

दादी ने चूरन खाने के बाद एक लोटा पानी पिया।
चूरन, चूर्ण, जारक