Meaning : ಯಾವುದೋ ಒಂದು ನಗರದಲ್ಲಿ ನೀವು ಬೆಳೆದು ದೊಡ್ಡವರಾಗಿರುವುದು ಅಥವಾ ನಿಮ್ಮ ಮೂಲ ನಿವಾಸವಾಗಿರುವುದು
Example :
ನಾನ್ನ ಹುಟ್ಟೂರು ರಾಯಪುರ.
Synonyms : ಜನ್ಮಸ್ಥಳ, ಹುಟ್ಟಿದ ಊರು
Translation in other languages :
The town (or city) where you grew up or where you have your principal residence.
He never went back to his hometown again.