Meaning : ಚೂಪಾದ ತುದಿಯುಳ್ಳ ಲೋಹದ ಉಪಕರಣ
Example :
ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.
Synonyms : ಕಬ್ಬಿಣದ ಮಣಿದ ಮೊಳೆ, ಮೊಳೆ
Translation in other languages :
A hinge mortised flush into the edge of the door and jamb.
butt hingeMeaning : ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ
Example :
ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ.
Synonyms : ಕಬ್ಬಿಣದ ಮಣಿದ ಮೊಳೆ
Translation in other languages :
Meaning : ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು
Example :
ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ.
Synonyms : ಗಲ
Translation in other languages :
Meaning : ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ
Example :
ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು.
Synonyms : ಕಬ್ಬಿಣದ ಮಣಿದ ಮೊಳೆ
Translation in other languages :