Copy page URL Share on Twitter Share on WhatsApp Share on Facebook
Get it on Google Play
Meaning of word ಹುಂಡಿ from ಕನ್ನಡ dictionary with examples, synonyms and antonyms.

ಹುಂಡಿ   ನಾಮಪದ

Meaning : ರೂಪಾಯಿ ಪೈಸೆಯ ಸಂಗ್ರಹಕ್ಕಾಗಿ ಸಣ್ಣ ಕಿಂಡಿಮಾತ್ರವಿರುವ ದುಂಡಾದ ಅಥವಾ ಆಯತಾಕಾರದ ಪೆಟ್ಟಿಗೆ ಅಥವಾ ಮಣ್ಣಿನ ಕುಂಭ

Example : ಅವನು ಪ್ರತಿದಿನ ಹುಂಡಿಗೆ ಹತ್ತು ರೂಪಾಯಿ ಹಾಕುತ್ತಾನೆ.

Synonyms : ಗಲ್ಲಾ


Translation in other languages :

वह पात्र जिसमें रुपया-पैसा संग्रह किया जाता है।

वह प्रतिदिन गुल्लक में दस रुपये डालता है।
गल्ला, ग़ल्ला, ग़ोलक, गुल्लक, गोलक

A child's coin bank (often shaped like a pig).

penny bank, piggy bank

Meaning : ಲೋಹ ಅಥವಾ ಮರದಿಂದ ಮಾಡಿದ ಡಬ್ಬಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಣವನ್ನು ಸಂಗ್ರಹಿಸಲು ಇಡುತ್ತಾರೆ

Example : ಅವನು ಹುಂಡಿಯಲ್ಲಿ ನೂರು ರುಪಾಯಿಗಳನ್ನು ಹಾಕಿದ.


Translation in other languages :

लोहे या लकड़ी का वह बक्सा जो सार्वजनिक स्थानों आदि पर दान के पैसे डालने के लिए होता है।

उसने दानपात्र में सौ रुपए डाले।
दानपात्र, दानपेटी