Meaning : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
Example :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
Synonyms : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹೊಗಳಿಕೆ
Translation in other languages :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.Meaning : ಗೌರವವನ್ನು ಹೆಚ್ಚಿಸುವಂತ ಭಾವ
Example :
ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.
Synonyms : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹೆಮ್ಮೆ
Translation in other languages :
The quality of being magnificent or splendid or grand.
For magnificence and personal service there is the Queen's hotel.Meaning : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
Example :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
Synonyms : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ
Translation in other languages :
A power to affect persons or events especially power based on prestige etc.
Used her parents' influence to get the job.Meaning : ದರ್ಜೆ, ಗುಣ, ಮೊದಲಾದವುಗಳಲ್ಲಿ ಇತರರಿಗಿಂತ ಮೇಲ್ಮೆಯನ್ನು ಹೊಂದಿರುವುದು
Example :
ಸಚಿನ್ ತೆಂಡೋಲ್ಕರ್ ಗೆ ಜಗತ್ತಿನ ಕ್ರಿಕೆಟ್ನಲ್ಲಿಯೇ ಅತಿ ಹೆಚ್ಚು ಶತಕ ಗಳಿಸಿದ ಶ್ರೇಷ್ಟತೆ ಇದೆ.
Synonyms : ಶ್ರೇಷ್ಟತೆ, ಹೆಚ್ಚುಗಾರಿಕೆ
Translation in other languages :
श्रेष्ठ या मुख्य होने की अवस्था या भाव।
सचिन तेंदुलकर ने एकदिवसी क्रिकेट में सर्वाधिक शतक बनाकर, क्रिकेट जगत में अपनी प्रधानता सिद्ध कर दी।Meaning : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
Example :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
Synonyms : ಉನ್ನತಿ, ಎತ್ತರ, ಏಳಿಗೆ
Translation in other languages :
Gradual improvement or growth or development.
Advancement of knowledge.Meaning : ದೊಡ್ದವರ ಅಥವಾ ಹಿರಿಯರ ಸ್ಥಾನಮಾನದ ಗೌರವವನ್ನು ಸೂಚಿಸುವ ಪದ
Example :
ದೊಡ್ಡವರ ಹಿರಿಮೆಗೆ ಗೌರವ ಸಲ್ಲಿಸಬೇಕು.
Synonyms : ದೊಡ್ಡಸ್ಥಿಕೆ
Translation in other languages :
The quality of elevation of mind and exaltation of character or ideals or conduct.
grandeur, magnanimousness, nobility, nobleness