Subscribe
URL of the page has been copied to clipboard.
Meaning : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ
Example : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.
Synonyms : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಘಾತಕ, ಹಿಂಸ್ರಕ
Translation in other languages :हिन्दी
हिंसा करने या मार डालनेवाला प्राणी।
Meaning : ಅತ್ಯಾಚಾರವನ್ನು ಮಾಡುವ ವ್ಯಕ್ತಿ
Example : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.
Synonyms : ಅತ್ಯಾಚಾರಿ, ಕಿರುಕುಳ ಕೊಡುವವ, ಕ್ರೂರಿ, ಪೀಡಿಸುವಾತ, ಬಲಾತ್ಕಾರಿ
Translation in other languages :हिन्दी English
अत्याचार करने वाला व्यक्ति।
Someone who willfully destroys or defaces property.
Install App