Copy page URL Share on Twitter Share on WhatsApp Share on Facebook
Get it on Google Play
Meaning of word ಹಿಂದುಳಿದ from ಕನ್ನಡ dictionary with examples, synonyms and antonyms.

ಹಿಂದುಳಿದ   ಗುಣವಾಚಕ

Meaning : ಸಾಮಾಜಿಕ ಸ್ಥರದಿಂದ ಹಿಂದಿರುವಂತಹ

Example : ಹಿಂದುಳಿದ ಜನರ ಉನ್ನತಿಯಾಗದ ಹೊರತು ಯಾವುದೇ ರಾಜ್ಯ ಪೂರ್ಣ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ.

Synonyms : ಹಿಂದುಳಿದಂತ, ಹಿಂದುಳಿದಂತಹ


Translation in other languages :

जो सामाजिक स्तर पर औरों से पीछे हो।

पिछड़े लोगों की उन्नति के बिना किसी भी समाज की पूर्ण उन्नति संभव नहीं है।
पिछड़ा, पिछड़ा हुआ

Meaning : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ

Example : ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.

Synonyms : ಮಂದಗತಿಯ, ಮಂದಗತಿಯಂತ, ಮಂದಗತಿಯಂತಹ, ಹಿಂದುಳಿದಂತ, ಹಿಂದುಳಿದಂತಹ


Translation in other languages :

प्रतियोगिता,प्रयत्न आदि में सबसे पिछड़ा हुआ।

वह मेरे कक्षा का फिसड्डी छात्र है।
फिसड्डी

(used of temperament or behavior) marked by a retiring nature.

A backward lover.
backward