Meaning : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
Example :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
Synonyms : ತಿರುಗಿ ಕೊಡು, ವಾಪಸು ಕೊಡು, ವಾಪಸು ಮಾಡು
Translation in other languages :
Meaning : ಒತ್ತಡ ಅಥವಾ ಭಯದ ಕಾರಣ ಯಾವುದೋ ಒಂದು ವಸ್ತುವನ್ನು ನೀಡುವ ಪ್ರಕ್ರಿಯೆ
Example :
ಪೊಲೀಸರಿಂದ ಎಟು ಬಿದ್ದ ತಕ್ಷಣ ಕಳ್ಳ ಕಳ್ಳತನ ಮಾಡಿದ ಸಾಮಾನುಗಳನ್ನು ಹಿಂದಿರುಗಿಸಿದ
Synonyms : ಬಿಟ್ಟು ಕೊಡು
Translation in other languages :