Meaning : ಹಿಂಜುವುದರಿಂದ ಹತ್ತಿಯನ್ನು ಸ್ವಚ್ಚಮಾಡುವುದು
Example :
ಹಾಸಿಗೆಯನ್ನು ಹೊಲಿಯುವುದಕ್ಕೆ ಮುನ್ನ ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡಬೇಕು.
Synonyms : ಅರಳೆ ಎಕ್ಕು, ಅರಳೆ ಸ್ವಚ್ಚಮಾಡು, ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡು
Translation in other languages :
Meaning : ಹತ್ತಿಹಿಂದ ಬೀಜವನ್ನು ತೆಗೆದು ಬೇರೆ ಮಾಡುವ ಪ್ರಕ್ರಿಯೆ
Example :
ಅಜ್ಜಿ ಬತ್ತಿ ಮಾಡಲು ಹತ್ತಿಯನ್ನು ಹಿಂಜುತ್ತಿದ್ದಾರೆ.
Synonyms : ಬೀಜ ಬೇರ್ಪಡಿಸು
Translation in other languages :