Meaning : ಚಲಿಸಬೇಕಾದ ದಿಕ್ಕಿಗೆ ವಿರುದ್ದವಾದ ದಿಕ್ಕಿನಲ್ಲಿ ಚಲಿಸುವುದು
Example :
ವಿಮುಖನಾದ ವ್ಯಕ್ತಿಯು ಪ್ರಗತಿ ಮಾರ್ಗವನ್ನು ಬಿಟ್ಟು ಅದರ ವಿರುದ್ಧ ಮಾರ್ಗದಲ್ಲಿ ನಡೆಯುವನು
Synonyms : ಪ್ರತೀಪಗಾಮಿ, ವಿಮುಕ, ಹಿಂಗತಿಯ, ಹಿಮ್ಮುಖ
Translation in other languages :
Moving or directed or tending in a backward direction or contrary to a previous direction.
retral, retrograde