Meaning : ಕಾವ್ಯಮೀಮಾಂಸೆಯಲ್ಲಿ ಬರುವ ನವ ರಸಗಳಲ್ಲಿ ಒಂದು
Example :
ಹಾಸ್ಯ ರಸದ ಸ್ಥಾಯಿ ಭಾವ ಸಂತೋಷ
Synonyms : ಹಾಸ್ಯ ರಸ
Translation in other languages :
Meaning : ನವರಸಗಳಲ್ಲಿ ಪ್ರದಾನವಾದ ಹಾಸ್ಯರಸ ಒಂದು
Example :
ಹಾಸ್ಯ ಪ್ರಧಾನವಾದ ಚಿಕ್ಕ ನಾಟಕ ತುಂಬಾ ಮನೋರಂಜಕವಾಗಿದೆ.
Translation in other languages :
Meaning : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
Example :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
Synonyms : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ
Translation in other languages :
मन बहलाने वाली बात।
वह सबसे हँसी-मज़ाक़ करते रहता है।Meaning : ತನ್ನ ಮಾತುಗಳಿಂದ ಜನರನ್ನು ರಂಚಿಸುವವ
Example :
ಭಾವನವರು ತುಂಬಾ ತಮಾಷೆ ವ್ಯಕ್ತಿ.
Synonyms : ತಮಾಷೆ
Translation in other languages :
अपनी बातों से लोगों को हँसाने वाला।
जीजाजी बड़े विनोदी व्यक्ति हैं।Arousing or provoking laughter.
An amusing film with a steady stream of pranks and pratfalls.Meaning : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು
Example :
ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.
Synonyms : ವಿನೋದ, ವಿನೋದಂತ, ವಿನೋದಂತಹ, ಹಾಸ್ಯದಂತ, ಹಾಸ್ಯದಂತಹ
Translation in other languages :
Arousing or provoking laughter.
An amusing film with a steady stream of pranks and pratfalls.