Copy page URL Share on Twitter Share on WhatsApp Share on Facebook
Get it on Google Play
Meaning of word ಹಾಸಲು from ಕನ್ನಡ dictionary with examples, synonyms and antonyms.

ಹಾಸಲು   ನಾಮಪದ

Meaning : ಹಾಸುವ ಅಥವಾ ಹರಡುವ ಕೆಲಸಕ್ಕೆ ನೀಡುವ ಕೂಲಿ

Example : ಸಮಾರಂಭದಲ್ಲಿ ಐವತ್ತು ಹಾಸಿಗೆಗಳನ್ನು ಹಾಸಲು ಐವತ್ತು ರೂಪಾಯಿಗಳನ್ನು ಕೇಳುತ್ತಿದ್ದಾನೆ

Synonyms : ಹರಡಲು


Translation in other languages :

बिछाने या फैलाने की मजदूरी।

वह समारोह में पचास खाटों की बिछाई पचास रुपए माँग रहा है।
बिछाई

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

Meaning : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ

Example : ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.

Synonyms : ಬಾಡಿಗೆ, ಮಹಸೂಲು


Translation in other languages :

वह दाम जो दूसरे की कोई वस्तु काम में लाने के बदले में उसके मालिक को दिया जाए।

वह इस घर का एक हजार रुपये किराया लेता है।
उजरत, कर्मण्या, किराया, भाट, भाटक, भाड़ा, महसूल, विधा, शुल्क, हाटक

A fixed charge for a privilege or for professional services.

fee