Copy page URL Share on Twitter Share on WhatsApp Share on Facebook
Get it on Google Play
Meaning of word ಹಾಳಾಗು from ಕನ್ನಡ dictionary with examples, synonyms and antonyms.

ಹಾಳಾಗು   ನಾಮಪದ

Meaning : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

Example : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

Synonyms : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳು


Translation in other languages :

An event (or the result of an event) that completely destroys something.

demolition, destruction, wipeout

ಹಾಳಾಗು   ಕ್ರಿಯಾಪದ

Meaning : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು

Example : ಅವನ ವ್ಯಾಪಾರವು ಮುಳುಗಿಹೋಯಿತು.

Synonyms : ಮುಳುಗು


Translation in other languages :

कोई वस्तु, कार्य आदि का नष्ट हो जाना।

उसका पूरा धंधा डूब गया।
उलटना, चला जाना, चौपट होना, डूबना, नष्ट होना, बरबाद होना, बर्बाद होना, बहना, बिलाना, बैठना, लुटिया डूबना

Grow worse.

Her condition deteriorated.
Conditions in the slums degenerated.
The discussion devolved into a shouting match.
degenerate, deteriorate, devolve, drop

Meaning : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ

Example : ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.

Synonyms : ನಾಶವಾಗು, ನಾಶಹೊಂದು


Translation in other languages :

बुरी आदत लगाना।

संगति अकसर बहुतों को बिगाड़ती है।
खराब करना, ख़राब करना, बिगाड़ना

Meaning : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

Example : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

Synonyms : ಛಿದ್ರಛಿದ್ರವಾಗು, ನಷ್ಟವಾಗು, ನಾಶವಾಗು


Translation in other languages :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

Meaning : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

Example : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

Synonyms : ಚಿಂದಿಚಿಂದಿಯಾಗು, ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು


Translation in other languages :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

Meaning : ಹಳಸಿದ ಆಹಾರ

Example : ಈ ಅಡುಗೆ ಹಳಸಿದೆ.

Synonyms : ಕೆಟ್ಟುಹೋಗು, ಕೆಡು, ಹಳಸು


Translation in other languages :

बासी हो जाना।

यह भोजन बसिया गया है।
बसियाना