Copy page URL Share on Twitter Share on WhatsApp Share on Facebook
Get it on Google Play
Meaning of word ಹಾರುವ ವಿಮಾನ from ಕನ್ನಡ dictionary with examples, synonyms and antonyms.

ಹಾರುವ ವಿಮಾನ   ನಾಮಪದ

Meaning : ಕಥೆಗಳಲ್ಲಿ ವರ್ಣಿಸಿರುವ ಪ್ರಕಾರ ಕಲ್ಪಿತವಾದ ವಾಯುಯಾನ ಅಥವಾ ವಿಮಾನ ಅದು ಪ್ರಾಯಶಃ ಚಿಕ್ಕ ಮಂಚ ಅಥವಾ ಕುರ್ಚಿಯ ಆಕಾರದಲ್ಲಿರುತ್ತದೆ

Example : ಹಾರುವ ವಿಮಾನದಲ್ಲಿ ಕುಳಿತು ಒಬ್ಬ ಸಾಹಸಿ ರಾಜನು ನಗರದಿಂದ ತಪ್ಪಿಸಿಕೊಂಡು ಓಡಿಹೋದನು.

Synonyms : ವಿಮಾನ, ಹಾರುವ ಮಂಚ, ಹಾರುವ-ವಿಮಾನ, ಹಾರುವವಿಮಾನ


Translation in other languages :

कथाओं आदि में वर्णित एक प्रकार का कल्पित वायुयान या विमान जो प्रायः खटोले या चौकी के आकार का कहा गया है।

उड़नखटोले पर सवार होकर एक साहसी राजा डाइन नगरी से भाग निकला।
उड़न खटोला, उड़न-खटोला, उड़नखटोला

A vehicle that can fly.

aircraft