Copy page URL Share on Twitter Share on WhatsApp Share on Facebook
Get it on Google Play
Meaning of word ಹಾರಿಕೆ from ಕನ್ನಡ dictionary with examples, synonyms and antonyms.

ಹಾರಿಕೆ   ನಾಮಪದ

Meaning : ಮೇಲೆ ಹಾರುವ ಕ್ರಿಯೆ ಅಥವಾ ಭಾವನೆ

Example : ಸಿಂಹವು ಒಂದೇ ಬಾರಿಗೆ ನೆಗೆದು ಕುರಿಯ ಮರಿಯನ್ನು ಹಿಡಿದು ಅಮುಕಿತು.

Synonyms : ಎಗುರು, ನೆಗೆತ


Translation in other languages :

झपटने की क्रिया या भाव।

सिंह ने एक ही झपट्टे में मेमने को धर दबोचा।
झपट्टा

A very rapid raid.

swoop

Meaning : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ

Example : ನೆಗೆತ ಕೋತಿಗಳಿಗೆ ಹುಟ್ಟುಗುಣ.

Synonyms : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ನೆಗೆತ, ಲಂಘನ


Translation in other languages :

कहीं पहुँचने के लिए उछलने की क्रिया।

उसने एक ही छलाँग में गेंद पकड़ी।
कुदान, छलाँग, छलांग, फलाँग, फलांग, फाल

A light, self-propelled movement upwards or forwards.

bounce, bound, leap, leaping, saltation, spring