Copy page URL Share on Twitter Share on WhatsApp Share on Facebook
Get it on Google Play
Meaning of word ಹಾರ from ಕನ್ನಡ dictionary with examples, synonyms and antonyms.

ಹಾರ   ನಾಮಪದ

Meaning : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು

Example : ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.

Synonyms : ಮಾಲೆ, ಸರ


Translation in other languages :

एक तरह की माला जो गले में पहनी जाती है।

माँ ने अपनी बेटी के लिए मोतियों की लड़ी खरीदी।
लड़, लड़ी, लर

A necklace made by stringing objects together.

A string of beads.
A strand of pearls.
chain, strand, string

Meaning : ಹೂವಿನಿಂದ ಕಟ್ಟಿದ ಮಾಲೆ ಅಥವಾ ದಾರದಿಂದ ಪೂಣೀಸಿರುವ ಹೂ

Example : ವರನು ವಧುವಿನ ಕುತಿಗೆಗೆ ಹೂ ಮಾಲೆ ಹಾಕಿ ಆನಂದಿಸಿದರು

Synonyms : ಪುಷ್ಪಮಾಲೆ, ಮಾಲೆ, ಹೂಮಾಲೆ


Translation in other languages :

वह माला जो पुष्पों की बनी हुई हो या जिसमें पुष्प गुँथे हों।

वर वधू के गले में पुष्पहार डालकर आनंदित हो उठा।
पुष्प माला, पुष्पदाम, पुष्पमाल, पुष्पमाला, पुष्पहार, फूलमाला, फूलहार

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

Meaning : ಮಣಿ, ಹೂವು ಮುಂತಾದವುಗಳನ್ನು ಗೋಲಾಕಾರವಾಗಿ ಪೋಣಿಸಿ ಮಾಡಿರುವಂತಹ ಯಾವುದೇ ವಸ್ತುವನ್ನು ಕತ್ತಿಗೆಗೆ ಧರಿಸುವರು

Example : ಅವಳ ಕುತ್ತಿಗೆಯಲ್ಲಿ ಮುತ್ತಿನ ಹಾರ ಶೋಭಾಯಮಾನವಾಗಿ ಕಾಣುತ್ತಿತ್ತು

Synonyms : ಮಾಲೆ


Translation in other languages :

मनका, फूल आदि को सूत आदि में गोलाकार पिरोकर बनाई हुई कोई वस्तु जो गले में पहनी जाती है।

उसके गले में मोतियों की माला सुशोभित हो रही थी।
अवतंस, अवतन्स, माल, माला, मालिका, माल्यक, हार

Jewelry consisting of a cord or chain (often bearing gems) worn about the neck as an ornament (especially by women).

necklace