Meaning : ದೂರ ಮಾಡು ಅಥವಾ ಹೊರಗೆ ಹಾಕುವ ಕ್ರಿಯೆ
Example :
ಯುದ್ಧದಲ್ಲಿ ಎರಡು ಪಕ್ಷಗಳ ಸೈನಿಕರು ಒಬ್ಬರನ್ನೊಬ್ಬರು ಶಸ್ತ್ರದಿಂದ ಹೊಡೆದು ಹಾಕಲು ಪ್ರಯತ್ನಿಸುತ್ತಿದ್ದರು.
Synonyms : ಸೋಲಿಸಲು, ಹೊಡೆದು ಹಾಕಲು
Translation in other languages :
दूर करने या हटाने की क्रिया।
युद्ध में दोनों पक्षों के सैनिक एक दूसरे के शस्त्रों का निरसन करने की कोशिश कर रहे थे।