Copy page URL Share on Twitter Share on WhatsApp Share on Facebook
Get it on Google Play
Meaning of word ಹಾಗಲಕಾಯಿ from ಕನ್ನಡ dictionary with examples, synonyms and antonyms.

ಹಾಗಲಕಾಯಿ   ನಾಮಪದ

Meaning : ಬಳ್ಳಿಯಲ್ಲಿ ಬಿಡುವ ಕಹಿಯಾದ ಕಾಯಿಯನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ

Example : ಅವನು ಹಾಗಲ ಕಾಯಿಯ ಪಲ್ಯವನ್ನುತುಂಬಾ ಇಷ್ಟ ಪಟ್ಟು ತಿನ್ನುತ್ತಾನೆ.

Synonyms : ಹಾಗಲ ಕಾಯಿ


Translation in other languages :

एक बेल का कड़ुआ फल जो तरकारी बनाने के काम आता है।

वह करेले की सब्जी बड़े चाव से खाता है।
उग्रकांड, उग्रकाण्ड, कटुफल, करेला, करैला, कारवेल्ल, तोयपर्णी, मधुवल्ली

Edible seeds or roots or stems or leaves or bulbs or tubers or nonsweet fruits of any of numerous herbaceous plant.

veg, vegetable, veggie

Meaning : ಒಂದು ಜಾತಿಯ ಕಾಡು ಹಾಗಲಕಾಯಿ

Example : ಹಾಗಲಕಾಯಿ ತಿನ್ನಲು ಕಹಿ ಇರುತ್ತದೆ.


Translation in other languages :

एक प्रकार के जंगली करेले का फल।

करेली आकार में छोटी और बहुत कड़ुवी होती है।
करेली, श्रीफलिका

Meaning : ಹಸಿರು ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಬಂದು ಬಗೆಯ ಕಹಿ ತರಕಾರಿ

Example : ಅವನು ಹಾಗಲೆಕಾಯಿಯ ಮೇಲೆ ಕೀಟ ನಾಶಕವನ್ನು ಸಿಂಪಿಡಿಸುತ್ತಿದ್ದಾನೆ


Translation in other languages :

एक बेल जिसके हरे कड़ुए फल तरकारी के काम में आते हैं।

वह करेले के ऊपर कीट नाशक दवा का छिड़काव कर रहा है।
कटुफल, करेला, करैला, कारवेल्ल, तोयपर्णी, तोयवल्लिका, तोयवल्ली, मधुवल्ली

Tropical Old World vine with yellow-orange fruit.

balsam pear, momordica charantia

Meaning : ಒಂದು ಪ್ರಕಾರದ ಕಾಡು ಹಾಗಲಕಾಯಿ

Example : ಪ್ರತಿದಿನ ಹಾಗಲಕಾಯಿ ರಸ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುವುದು.


Translation in other languages :

एक प्रकार का जंगली करेला।

करेली के फल बहुत कड़ुवे और छोटे होते हैं।
करेली, श्रीफलिका

Tropical Old World vine with yellow-orange fruit.

balsam pear, momordica charantia