Meaning : (ಬಾಗಿಲು, ಮುಚ್ಚಳ ಇತ್ಯಾದಿ) ಯಾವ ವಸ್ತುವೂ ಒಳಗಿಂದ ಹೊರಗೆ ಅಥವಾ ಹೊರಗಿಂದ ಒಳಗೆ ಬರುವ ಸ್ಥಿತಿಯಲ್ಲಿಲ್ಲದ
Example :
ವಿದ್ಯಾರ್ಥಿಗಳ ವಸತಿ ಗೃಹದ ಮುಖ್ಯ ದ್ವಾರ ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.
Synonyms : ಮುಚ್ಚುವುದು
Translation in other languages :