Subscribe
URL of the page has been copied to clipboard.
Meaning : ನೀರು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example : ಅಮ್ಮ ಮಾಲಿಯ ಕೈಯಿಂದ ತೋಟದ ಗಿಡಗಳಿಗೆ ನೀರು ಹರಿಸುತ್ತಿದ್ದಾರೆ.
Synonyms : ಹರಿಸು
Translation in other languages :हिन्दी
ढलकाने का काम दूसरे से करवाना।
Meaning : ಗಿಡ, ಸಸ್ಯ ಅಥವಾ ಮರ ನೆಡುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಕ್ರಿಯೆ
Example : ಪಕ್ಕದ ಮನೆಯವರು ಮನೆಯ ನಾಲ್ಕೂ ಮೂಲೆಯಲ್ಲಿ ಮರಗಳನ್ನು ನೆಡಿಸಿದರು.
Synonyms : ನೆಡಿಸು
लगाने का किसी दूसरे से कराना।
Install App