Subscribe
URL of the page has been copied to clipboard.
Meaning : ಆಹಾರವನ್ನು ತಿನ್ನುವ ಶಾರೀರಿಕ ಅವಶ್ಯಕತೆಆಹಾರ ಬಯಸುವ ಸ್ಥಿತಿ
Example : ಮಗು ಹಸಿವಿನಿಂದ ಅಳುತ್ತಿದೆ.
Synonyms : ಆಹಾರವನ್ನು ಬೇಡುವ ಸ್ಥಿತಿ, ಹಸಿವೆ, ಹೊಟ್ಟೆ ಹಸಿವು
Translation in other languages :हिन्दी English
भोजन की शारीरिक आवश्यकता।
A physiological need for food. The consequence of food deprivation.
Meaning : ಏನಾದರೂ ಬೇಕಾಗಿರುವುದು ಅಥವಾ ಏನನ್ನಾದರೂ ಪಡೆದುಕೊಳ್ಳ್ಯವಿಕೆಯ ಹಂಬಲ ತೀವ್ರವಾಗಿರುವುದು
Example : ನನಗೆ ಹೊಟ್ಟೆಯ ಹಸಿವು ಹೆಚ್ಚಾಗಿದೆ. ಅವನಿಗೆ ಕಲಿಯಬೇಕೆನ್ನುವ ಜ್ಞಾನಾರ್ಜನೆಯ ಹಸಿವು ತೀವ್ರವಾಗಿದೆ.
Synonyms : ಅಭಿಲಾಷೆ, ಇಚ್ಚೆ
Translation in other languages :हिन्दी
वह जिसे भूख लगी हो।
Install App