Copy page URL Share on Twitter Share on WhatsApp Share on Facebook
Get it on Google Play
Meaning of word ಹಸಿರಿನಿಂದ ತುಂಬಿದ from ಕನ್ನಡ dictionary with examples, synonyms and antonyms.

Meaning : ಯಾವುದೋ ಒಂದು ಒಣಗಿಲ್ಲ ಅಥವಾ ಸೊರಗಿಲ್ಲ

Example : ತೋಟದಲ್ಲಿರುವ ಎಲ್ಲಾ ಸಸ್ಯಗಳು ಹಚ್ಚ ಹಸುರಿನಿಂದ ಕಂಗೊಳಿಸುವುತ್ತಿದೆ.

Synonyms : ಹಚ್ಚ ಹಸಿರು, ಹಚ್ಚ-ಹಸಿರು, ಹಚ್ಚಹಸಿರು


Translation in other languages :

जो सूखा या मुरझाया न हो।

इस बगीचे के सभी पौधे हरे भरे हैं।
गुलज़ार, गुलजार, शादाब, शाद्वल, हरा भरा, हरा-भरा, हराभरा

Still wet or moist.

undried

Meaning : ಹಸಿರಿನಿಂದ ಗಿಡ-ಮರಗಳು ತುಂಬಿಹೋಗಿರವ

Example : ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಚ್ಚಹಸಿರಾದ ಕಾಡುಗಳನ್ನು ಕಡಿದು ಹಾಕಿದರು.

Synonyms : ಹಚ್ಚ ಹಸಿರಾದ, ಹಚ್ಚ-ಹಸಿರಾದ, ಹಚ್ಚಹಸಿರಾದ


Translation in other languages :

जो हरे पेड़-पौधों से भरा हुआ हो।

जनसंख्या बढ़ती गयी और लोग हरे-भरे जंगलों को काटते गये।
गुलज़ार, गुलजार, शादाब, शाद्वल, हरा भरा, हरा-भरा, हराभरा

Characterized by abundance of verdure.

verdant