Copy page URL Share on Twitter Share on WhatsApp Share on Facebook
Get it on Google Play
Meaning of word ಹಳೆಯ from ಕನ್ನಡ dictionary with examples, synonyms and antonyms.

ಹಳೆಯ   ಗುಣವಾಚಕ

Meaning : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು

Example : ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.

Synonyms : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಿಂದಿನ


Translation in other languages :

जो पहले किसी कारण से उस पद पर रह चुका हो,पर अब किसी कारण से उस पद पर न हो।

आज की सभा में कई भूतपूर्व मंत्री भी भाग लेंगे।
अयथापूर्व, पूर्व, पूर्ववर्ती, भूतपूर्व

(used especially of persons) of the immediate past.

The former president.
Our late President is still very active.
The previous occupant of the White House.
former, late, previous

Meaning : (ಬಟ್ಟೆ ಇತ್ಯಾದಿ)ಬಹಳ ಸಮಯದ ವರೆಗೂ ಅಥವಾ ತುಂಬಾ ದಿನದವರೆಗೂ ಉಪಯೋಗ ಮಾಡುವುದು

Example : ಅವನು ಹಳೆಯ ಬಟ್ಟೆಯನ್ನು ಭಿಕ್ಷಕರಿಗೆ ನೀಡಿದನು.


Translation in other languages :

(कपड़ा आदि) बहुत समय तक या बहुत बार उपयोग किया हुआ।

उसने पुराने कपड़े भिखारी को दिए।
पुराना

Meaning : ಇಂದಿನ ಸಮಯಕ್ಕಿಂತ ಇನ್ನು ಹಿಂದೆ ಅಥವಾ ಪೂರ್ವ ಕಾಲಕ್ಕೆ ಸಂಬಂಧಿಸಿದ್ದು

Example : ನಾನು ನನ್ನ ಹಳೆಯ ಸ್ನೇಹಿತರನ್ನು ಭೇಟಿಮಾಡಲು ಹೋಗುತ್ತಿದ್ದಾನೆ.


Translation in other languages :

इस समय से पहले का या जो पूर्व काल से संबंधित हो।

कल मैं एक पुराने किले को देखने गया था।
अपर, आहत, कदीम, पिछला, पुराना, पूर्व कालिक, पूर्व कालीन, पूर्व-कालिक, पूर्व-कालीन, पूर्वकालिक, पूर्वकालीन, प्राचीन

Belonging to some prior time.

Erstwhile friend.
Our former glory.
The once capital of the state.
Her quondam lover.
erstwhile, former, old, one-time, onetime, quondam, sometime

Meaning : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

Example : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

Synonyms : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


Translation in other languages :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

Meaning : ತುಂಬಾ ದಿನಗಳಿಂದ ಉಪಯೋಗಿಸಿದಂತಹ

Example : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

Synonyms : ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


Translation in other languages :

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid

Meaning : ತುಂಬಾ ಹಳೆಯದಾದ, ಆರಂಭಿಸಿದ, ವಿಕಾಸವಾಗದ ಮತ್ತು ಸರಿಯಾದ ಆಕಾರದಲ್ಲಿ ಇರುವ

Example : ಇತ್ತೀಚಿನ ದಿನಗಳಲ್ಲಿ ಸಹ ಪ್ರಾಚೀನ ಕಾಲದ ದೇವಾಲಯಗಳನ್ನು ನೋಡಬಹುದು.

Synonyms : ಪ್ರಾಚೀನದ


Translation in other languages :

जो बहुत पुराना, आरंभिक, अविकसित और बिलकुल सीधे-सादे ढंग का हो।

आदिम औजार पत्थर के बने होते थे।
आदिम, प्रिमिटिव