Meaning : ಯಾವುದಾದರು ಕಾರಣದಿಂದಾಗಿ ಕೆಳಗಿನ ಹಲ್ಲುಗಳು ಮೇಲಿನ ಹಲ್ಲುಗಳಿಗೆ ಸ್ಪರ್ಶ ಮಾಡುವುದರಿಂದ ಕಿಟಕಿಟ ಶಬ್ಧ ಉತ್ಪತ್ತಿಯಾಗುವ ಪ್ರಕ್ರಿಯೆ
Example :
ಅತ್ಯಧಿಕವಾದ ಚಳಿಯ ಕಾರಣದಿಂದಾಗಿ ನನ್ನ ಹಲ್ಲುಗಳು ಕಡಿಯುತ್ತಿವೆ ಅಥವಾ ಕಿಟಕಿಟ ಶಬ್ಧ ಮಾಡುತ್ತಿವೆ.
Synonyms : ಕಟಿಕಟಿ ಶಬ್ಧ ಮಾಡು, ಕಿಟಕಿಟ ಶಬ್ಧ ಮಾಡು
Translation in other languages :